ಸಂಖ್ಯೆ:29/11, ಮೌಂಟ್ ಜಾಯ್ ರಸ್ತೆ, 1ನೆಯ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಸದಸ್ಯರ ಗಮನಕ್ಕೆ


ಕಚೇರಿ ವೇಳೆ ಬದಲಾವಣೆ

ಸಹಕಾರಿಯ ಎಲ್ಲಾ ಸದಸ್ಯರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಸಹಕಾರಿಯ ಆಡಲಿದ ಮಂಡಳಿಯ ತೀರ್ಮಾನದಂತೆ ದಿನಾಂಕ 02-05-2019 ರಿಂದ ಸಹಕಾರಿಯ ಕಚೇರಿ ವ್ಯವಹಾರದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಮಾನ್ಯ ಸದಸ್ಯರುಗಳು ಸಹಕರಿಸಲು ಕೋರಲಾಗಿದೆ.


ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ

ಊಟದ ಸಮಯ : ಮಧ್ಯಾಹ್ನ :2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ


ನಮ್ಮ ಸಹಕಾರಿಯಲ್ಲಿ ಹೊಸದಾಗಿ ಚೀಟಿಯ ಗುಂಪುಗಳು ಪ್ರಾರಂಭಿಸಲು ಸಹಕಾರಿಯ ಆಡಲಿದ ಮಂಡಳಿಯವರು ದಿ. 10/02/2019 ರಂದ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿ ತಿರ್ಮಾನಿಸಿದ್ದು, ಈ ಕೆಳಗಿನ ಹೊಸ ಚೀಟಿಯ ಗುಂಪುಗಳನ್ನು ಪ್ರಾರಂಬಿಸಲು ತಿರ್ಮಾನಿಸಲಾಯಿತು. ಆಸಕ್ತಿಯುಳ್ಳ ಸದಸ್ಯರುಗಳು ಸಹಕಾರಿಗೆ ಬಂದು ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.

ವಿವರಗಳು ಈ ಕೆಳಕಂಡಂತ್ತಿವೆ.

ಕ್ರಮ ಸಂಖ್ಯೆ ಚೀಟಿ ಗುಂಪು ಚೀಟಿ ಮೊಬಲಗು ಅರ್ಜ ಮೊಬಲಗು ಚೀಟಿ ಕಂತು
1 ಮೇಷ - XXXIX 1,00,000 /- 10 /- 40
2 ಮೀನಾ - XXVI 2,00,000 /- 10 /- 40
3 ಸಿಂಹ - XVII 3,00,000 /- 10 /- 40
4 ವೃಷಭ - XIX 5,00,000 /- 10 /- 40
5 ಕನ್ಯಾ - VIII 10,00,000 /- 10 /- 40